ವಂದಲಿ ಚಿನ್ನದ ಗಣಿ E

ವಂದಲಿ ಚಿನ್ನದ ಗಣಿ :


ಇದು ಹಟ್ಟಿ ಚಿನ್ನದ ಗಣಿ ಕಂಪನಿಯಿಂದ 10 ಕೀಮಿ ಪೂರ್ವ ದಿಕ್ಕಿನಲ್ಲಿದೆ. ಇದರ ಗಣಿ ಗುತ್ತಿಗೆ ಸಂಖ್ಯೆ : 2031 ಆಗಿದೆ ಹಾಗೂ ಇದು 388.77 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಈ ಚಿನ್ನದ ನಿಕ್ಷೇಪವು ಜಿಎಸ್‍ಐ ಹಾಗೂ ಎಂಇಸಿಎಲ್ ಕೈಗೊಂಡ ಅನ್ವೇಷಣಾ ಕಾರ್ಯಗಳಿಂದ ಶೋಧಿಸಲ್ಪಟ್ಟಿದೆ. ಈ ಅನ್ವೇಷಣೆ ಫಲಿತಾಂಶದ ಆಧಾರದ ಮೇಲೆ, ವಿವರವಾದ ಗಣಿ ಅನ್ವೇಷಣೆ ಕಾರ್ಯವನ್ನು ಅನ್ವೇಷಣಾತ್ಮಕ ಗಣಿ ಅಭಿವೃದ್ಧಿಯ ಮೂಲಕ ಕೈಗೊಳ್ಳವ ಉದ್ದೇಶದಿಂದ 31/01/1987 ರಂದ 30/01/2007 ರವರೆಗೆ 388.77 ಹೆಕ್ಟೇರ್ ಪ್ರದೇಶದ ಗಣಿ ಗುತ್ತುಗೆಯನ್ನು ಪಡೆಯಿತು. ಇತ್ತಿಚಿಗೆ ಕೈಗೊಂಡ ಡೈಮಂಡ್ ಡ್ರೀಲಿಂಗ್ ಕಾರ್ಯವು ಅದಿರುಯುಕ್ತ ನಿಕ್ಷೇಪವು 130 ಮೀಟರ್‍ನ ಆಳದವರೆಗೆ ಇದ್ದು ಉತ್ತಮ ಅದಿರಿನ ಅಂಶವನ್ನು ಹೊಂದಿದೆ ಎಂಬುದು ತಿಳಿದು ಬಂದಿರುತ್ತದೆ.


ಈ ಮುಂದೆ ಸವಿಸ್ತಾರವಾದ ಖನಿಜಾಂಶದ ಅನ್ವೇಷಣೆಗಾಗಿ, ಅನ್ವೇಷಣಾತ್ಮಕ ಗಣಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಯೋಜಿಸಲಾಗಿದೆ.
ಇದಲ್ಲದೆ, ಕಲಂ 8ಎ(5)  ಎಂಎಂಡಿಆರ್ ಕಾಯ್ದೆ – 2015 ರ ಪ್ರಕಾರ ಗಣಿ ಗುತ್ತಿಗೆಗೆ ಡಿಮ್ಡ್ ಎಕ್ಸಟೆನ್ಸನ್(Deemed Extension) ಹೊಂದಲು ಅರ್ಜಿ ಸಲ್ಲಿಸಲಾಗಿದೆ.

ಇತ್ತೀಚಿನ ನವೀಕರಣ​ : 10-07-2021 11:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080